
ನಾವು ಯಾರು - ಯಾವ ಊರು? - Who We Are
ನಾವು ನಿಮ್ಮೂರಿನ ರೈತರ ಮಕ್ಕಳು . ನಮ್ಮ ತೋಟಗಳಿಂದ ನಿಮ್ಮ ಮನೆಗಳಿಗೆ ವಿಶ್ವ ದರ್ಜೆಯ ಉತ್ಪನ್ನಗಳನ್ನು ತಲುಪಿಸುವುದು ನಮ್ಮ ಗುರಿ. ವರ್ಷವೆಲ್ಲ ಕಷ್ಟಪಟ್ಟು ಹೊಲ ಉಳುಮೆ ಮಾಡಿ ಕೊನೆಗೆ ನಮ್ಮ ಬೆಳೆ ಯಾರದೋ ಪಾಲಾಗದೆ ಅದರಿಂದ ಉತ್ಪನ್ನಗಳನ್ನು ತಯಾರಿಸಿ ನೇರ ನಿಮಗೆ ಉಣಿಸಲು ಬಂದಿರುವ ರೈತರ ಮಕ್ಕಳು.
We are daughters and sons of farmers who toil hard in our fields to make sure the customers get the best quality products. Sarvaani is our dream to realize the idea of connecting farmers to customers directly in order to let them consume safe and quality farm products.

ನಿಮಗೆ ಏನನ್ಸ್ತು ಹೇಳಿ - ಯಾವ್ದೇ ಪ್ರಶ್ನೆ ಇದ್ರೂ ಕೇಳಿ
SEND US A NOTE
ನೀವ್ ಇಲ್ಲಿವರ್ಗು ಬಂದಿದ್ದಕ್ಕೆ ಥ್ಯಾಂಕ್ಸ್ . ನಿಮಗೆ ಇಷ್ಟ ಆಗಿದ್ರೆ ನಮ್ ಬಗ್ಗೆ ಮೂರ್ ಜನಕ್ಕೆ ಹೇಳಿ ನಮಗೆ ಹೆಲ್ಪ್ ಮಾಡಿದ್ರು ಡಬ್ಕಿ ಡಬಲ್ ಥ್ಯಾಂಕ್ಸ್ .
Thanks for your interest in us. For more information, get in touch with us via email or call. We look forward to hear from you.
ಜಮುನಾ ಟ್ರೇಡರ್ಸ್
ಮಾರಸಂದ್ರ ಪಾಳ್ಯ , ತಿಪಟೂರು-ಚಿಕ್ಕನಾಯಕನಹಳ್ಳಿ ,ಕರ್ನಾಟಕ
JAMUNA TRADERS
Marasandra Playa, Tiptur - Chikkanayakanahalli, Karnataka